¡Sorpréndeme!

ನನ್ನ ಮಗನಿಗೂ ಇದಕ್ಕೂ ಸಂಬಂಧವಿಲ್ಲ | R Ashok | Bellary Acccident | Son Sharath | Oneindia kannada

2020-02-13 1 Dailymotion

ಬಳ್ಳಾರಿಯಲ್ಲಿ ಸೋಮವಾರದಂದು ನಡೆದ ಅಪಘಾತವೊಂದರಲ್ಲಿ ಪಾದಚಾರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್ ಅಶೋಕ ಪ್ರತಿಕ್ರಿಯಿಸಿದ್ದಾರೆ. ಅಪಘಾತ ನಡೆದ ಕಾರಿನಲ್ಲಿ ಅಶೋಕ ಅವರ ಪುತ್ರ ಶರತ್ ಕೂಡ ಇದ್ದರು ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

Two-person including a pedestrian were killed in an accident in Bellary on Monday, Feb 10 which involved Minister R Ashok son. Here is a reaction of R Ashok on this incident